ಡಿಸೆಂಬರ್ ೨೭ - ಡಿಸೆಂಬರ್ ತಿಂಗಳಿನ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೧ ನೇ (ಅಧಿಕ ವರ್ಷದಲ್ಲಿ ೩೬೨ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೩೧ - ಚಾರ್ಲ್ಸ್ ಡಾರ್ವಿನ್ ಹಡಗು ಹೆಚ್‍ಎಮ್‍ಎಸ್ ಬೀಗಲ್ನಲ್ಲಿ ಪ್ರಯಾಣವನ್ನು ಪ್ರಾರಂಭಿಸಿದ. ೧೯೧೧ - ಜನ ಗಣ ಮನ ಈ ದಿನದಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ ಮೊದಲ ಬಾರಿ ರವೀಂದ್ರನಾಥ್ ಟಾಗೋರ್ ಹಾಡಿದರು. ೧೯೨೯ - ಲಿಯೊನ್ ಟ್ರಾಟ್ಸ್ಕಿಯನ್ನು ಸೋವಿಯೆಟ್ ಒಕ್ಕೂಟದಿಂದ ಹೊರಹಟ್ಟಲಾಯಿತು. ೧೯೪೫ - ವಿಶ್ವ ಬ್ಯಾಂಕ್ ಸ್ಥಾಪನೆ. ೧೯೪೯ - ನೆದರ್‍ಲ್ಯಾಂಡ್ಸ್ ಇಂಡೊನೇಷ್ಯಾದ ಸ್ವಾತಂತ್ರ್ಯವನ್ನು ಗುರುತಿಸಿತು. ೧೯೭೮ - ಸ್ಪೇನ್ ೪೦ ವರ್ಷದ ಸರ್ವಾಧಿಕಾರತ್ವ ಸರ್ಕಾರದಿಂದ ಹೊರಬಂದು ಪ್ರಜಾತಂತ್ರವಾಯಿತು. ೧೯೭೯ - ಸೋವಿಯೆಟ್ ಒಕ್ಕೂಟ ಅಫ್ಘಾನಿಸ್ಥಾನದ ಸರ್ಕಾರವನ್ನು ಹತೋಟಿಗೆ ತಗೆದುಕೊಂಡಿತು. == ಜನನ == ೧೫೭೧ - ಜೊಹಾನ್ ಕೆಪ್ಲರ್, ಜರ್ಮನಿಯ ಖಗೋಳಶಾಸ್ತ್ರ ತಜ್ಞ. ೧೬೫೪ - ಜಾಕೊಬ್ ಬೆರ್ನೊಲಿ, ಸ್ವಿಟ್ಜರ್‍ಲ್ಯಾಂಡ್ನ ಗಣಿತಜ್ಞ. ೧೭೭೩ - ಜ್ಯಾರ್ಜ್ ಕೇಯ್ಲಿ, ಇಂಗ್ಲಂಡ್‌ನ ಖ್ಯಾತ ಇಂಜಿನಿಯರ್ ೧೭೯೬ - ಮಿರ್ಜಾ ಗಾಲಿಬ್, ಭಾರತದ ಉರ್ದು ಕವಿ. ೧೮೨೨ - ಲೂಯಿ ಪಾಸ್ಚರ್, ಫ್ರಾನ್ಸ್ನ ವಿಜ್ಞಾನಿ. ೧೯೬೫ - ಸಲ್ಮಾನ್ ಖಾನ್, ಹಿಂದಿ ಚಲನಚಿತ್ರ ನಟ == ಮರಣ == ೧೯೨೩ - ಗುಸ್ತಾವ್ ಐಫಲ್, ಫ್ರಾನ್ಸ್ನ ವಾಸ್ತುಶಿಲ್ಪಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ